"manju " ರವರೆ ನಮಸ್ಕಾರ.ನಿಮ್ಮಲ್ಲಿ ಕವಿತ್ವ ಸ್ವಾಭಾವಿಕವಾಗಿಯೇ ಮೈಗೂಡಿದೆ.ನಿಮ್ಮ ಎರಡು ಕವಿತೆಗಳನ್ನು ಓದಿದೆ.ಬಿಡುವು ಮಾಡಿಕೊಂಡು ಎಲ್ಲಾ ಕವಿತೆಗಳನ್ನೂ ಓದುತ್ತೇನೆ.ನೀವೂ ನನ್ನ ಬ್ಲಾಗಿಗೆ ಫಾಲೋಯರ್ ಆಗಿ.ಬೇರೆ ಬ್ಲಾಗುಗಳಿಗೆ ಭೇಟಿ ಕೊಡುತ್ತಿರಿ.ನಿಮ್ಮ ಕವಿತೆಗಳು ನಿಜಕ್ಕೂ ಚೆನ್ನಾಗಿದೆ.ನನ್ನದೊಂದು ಸಲಹೆ.ನೀವು ಎಷ್ಟು ಸಾಧ್ಯವೋ ಅಷ್ಟು ಖ್ಯಾತ ಸಾಹಿತಿಗಳ ಕೃತಿಗಳನ್ನೂ ಓದಿ.ನೀವು ಓದಿದಷ್ಟೂ ನಿಮ್ಮ ಬರಹ ನಿಮಗೆ ಅರಿವಿಲ್ಲದೆ ಸುಧಾರಿಸುತ್ತದೆ.ಧನ್ಯವಾದಗಳು. my blog www.nannavalaloka.blogspot.com
nice poem sir...vishnugondu namana nanna kadeyinda
ReplyDeleteಧನ್ಯವಾದಗಳು ಗೌತಮ್ ಹೆಗಡೆ ರವರೆ
ReplyDelete"manju " ರವರೆ ನಮಸ್ಕಾರ.ನಿಮ್ಮಲ್ಲಿ ಕವಿತ್ವ ಸ್ವಾಭಾವಿಕವಾಗಿಯೇ ಮೈಗೂಡಿದೆ.ನಿಮ್ಮ ಎರಡು ಕವಿತೆಗಳನ್ನು ಓದಿದೆ.ಬಿಡುವು ಮಾಡಿಕೊಂಡು ಎಲ್ಲಾ ಕವಿತೆಗಳನ್ನೂ ಓದುತ್ತೇನೆ.ನೀವೂ ನನ್ನ ಬ್ಲಾಗಿಗೆ ಫಾಲೋಯರ್ ಆಗಿ.ಬೇರೆ ಬ್ಲಾಗುಗಳಿಗೆ ಭೇಟಿ ಕೊಡುತ್ತಿರಿ.ನಿಮ್ಮ ಕವಿತೆಗಳು ನಿಜಕ್ಕೂ ಚೆನ್ನಾಗಿದೆ.ನನ್ನದೊಂದು ಸಲಹೆ.ನೀವು ಎಷ್ಟು ಸಾಧ್ಯವೋ ಅಷ್ಟು ಖ್ಯಾತ ಸಾಹಿತಿಗಳ ಕೃತಿಗಳನ್ನೂ ಓದಿ.ನೀವು ಓದಿದಷ್ಟೂ ನಿಮ್ಮ ಬರಹ ನಿಮಗೆ ಅರಿವಿಲ್ಲದೆ ಸುಧಾರಿಸುತ್ತದೆ.ಧನ್ಯವಾದಗಳು.
ReplyDeletemy blog
www.nannavalaloka.blogspot.com