ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Wednesday 8 September 2010

ಮಂಜು ಹೀಗೇನೆ ..!

ಪಂಚರಂಗಿ ಚಿತ್ರದ "ಲೈಫು ಇಷ್ಟೇನೇ" for a change
"ಮಂಜು ಹೀಗೇನೆ"



24 comments:

  1. ಸರ್ ಮಂಜು ಹೇಗೆ ಅಂತ ಗೊತ್ತಾಯ್ತು

    ಸಕತ್ ಸರ್

    ReplyDelete
  2. namage yella gottu maga ninu hige anta...

    nan prakara mattastu uttama vaagi baribahudu ansutte ninnella atagalanna.... :) anyway not bad nice one... :)

    ReplyDelete
  3. @ಸಾಗರದಾಚೆಯ ಇಂಚರ ::--:: ನಾನು ಹೇಗೆ ಅಂತ ಗೊತ್ತಾಯ್ತ ಸರ್ ಒಳ್ಳೇದೆ ಆಯ್ತು ಅದನ್ನ ಯಾರಿಗೂ ಹೇಳ್ಬೇಡಿ
    ಧನ್ಯವಾದ ;)

    ReplyDelete
  4. @ಹಳ್ಳಿ ಹುಡುಗ ತರುಣ್ ::--:: ಹ್ಹ ಹ್ಹ ಜಾಣ ತರುಣ....!
    ನನ್ನ ಆಟ ಯಾರಿಗೂ ಇನ್ನು ಗೊತ್ತಿಲ್ಲ ಅದು ಹೇಗೆ ನಿನಗೆ ಗೊತ್ತಾಯ್ತು ಅಂತ ಗೊತ್ತಗಿದ್ರು ಅಲ್ಪ ಸ್ವಲ್ಪ ಗೊತ್ತಾಗಿದೆ ಅನಿಸುತ್ತೆ ;) ಧನ್ಯವಾದ ;)

    ReplyDelete
  5. :).ಓಹೋ..ಹೀಗೆ ಅ೦ತೀರಾ..ಹ್ಮ... :)

    ReplyDelete
  6. @ಮನಮುಕ್ತಾ :- ಮೇಡಂ 100% ಹಾಗೇನೆ ನೋ ಡೌಟ್ ;)

    ReplyDelete
  7. ಮಂಜು ಸರ್,
    ಹ್ಹ ಹ್ಹ... ತುಂಬಾ ಹೊಗಳಿಕೊಂಡಿದ್ದೀರಿ .. ಚೆನ್ನಾಗಿದೆ.....

    ReplyDelete
  8. ಸೂಪರ್ ಮಂಜು ನಿಮ್ಮ ಲೈಫು ....! ಇಷ್ಟೊಂದು ಓಪನ್ ಆಗಿ ಹೇಳ್ಬೇಡಿ ಮಾರಾಯ ಯಾರದ್ರು ಕೆಳಿಸಿಕೊತಾರೆ....!

    ReplyDelete
  9. ಮಂಜು ಜಮ್..ಜಗಾಜಗಾ ಜಮ್.. aagide..
    super..

    ReplyDelete
  10. @ದಿನಕರ ಮೊಗೇರ.::--:: ನೋಡಿ ನೋಡಿ ಇರೋ ನಿಜ ಹೇಳಿದ್ರೆ ನೀವು ನನ್ನ ತುಂಬಾ ಹೊಗಳಿಕೊಂಡಿದ್ದೀರಿಅಂತ ಹೇಳ್ತಿರ ..! ಹ್ಹ ಹ್ಹ ಹ್ಹ anyway ಧನ್ಯವಾದಗಳು :)

    ReplyDelete
  11. @ವಸಂತ್ ::--:: ಧನ್ಯವಾದ ನನಗೆ ಯಾಕ ಹೇಳಿದ್ರಿ ಅಂತ ಗೊತ್ತಾಗ್ಲಿಲ್ಲ..?
    ಆದ್ರೆ ನಾನು ಹೇಳ್ತಾ ಇದೀನಿ ನೀವು ನನ್ನ ಕವನ ಓದಿರ್ತಿರ ಅಲ್ವ..! ಅದಕ್ಕೆ ನನ್ನ ದೊಂದು ಧನ್ಯವಾದ..!

    ReplyDelete
  12. @SATISH ::--::ಹ್ಹ ಹ್ಹ ಎಲ್ಲರೂ ಕೇಳಲಿ ಅಂತಾನೆ ಹೇಳಿದೀನಿ ನನ್ನ ಲೈಫ್ ಬಗ್ಗೆ ಎಲ್ಲ ಕೇಳಿಸಿ ಕೊಳ್ಳಲಿ ಬಿಡಿ ;)

    ReplyDelete
  13. @ಕತ್ತಲೆ ಮನೆ ::--:: ಕತ್ತಲ ಮನೆಯವರಿಗೆ ದೊಡ್ಡಮನೆ ಯಿಂದ ವಂದನೆಗಳು :)

    ReplyDelete
  14. ಮಂಜು ನಿಮ್ಮ ಲೈಫ್ ಸಕ್ಕತ್ತಾಗಿದೆ ಆಲ್ವಾ!!!!...

    ReplyDelete
  15. ಆತ್ಮಿಯ ಮಂಜು ಅವ್ರಿಗೆ ........ ನಿಮ್ಮ ಮಲ್ಟಿ ಟ್ಯಾಲೆಂಟ ಬಗ್ಗೆ ನಾನ್ ಎಷ್ಟ ಬರೆದರು ಕಡಿಮೆ.... ಅಬ್ಬಾ ಅದ ಹೇಗ ಇಷ್ಟೋಂದ ಬರಿತಿರಾ ನೀವು..... ಅರ್ಕುಟ್ ನಲ್ಲೂ ನೀವೆ ಫೇಸ್ ಬುಕ್ ನಲ್ಲೂ ನೀವೇ.... ಬ್ಲಾಗನಲ್ಲೂ ನೀವೇ ನೀವು.... ತುಂಬಾ ಚೆನ್ನಾಗಿ ಬರಿತಿರಿ ಬಿಡಿಪಾ ನೀವು... ನಿಮ್ಮ ಕವನಗಳು ನನಗೆ ತುಂಬಾ ಇಷ್ಟ ಆದ್ವು.... ಕಥೆಗಳು ಕೂಡಾ ಇಷ್ಟ ಆಗಿವೆ ನಿಮ್ಮ ಚುಟುಕು ಬರಹಗಳಂತು ಬಿಡಿ ಅದ್ಭುತ್..... ಆದರೆ ನನಗೆ ಒಂದು ವಿಷಯ ತಿಳಿಯಲಿಲ್ಲಾ... ದಾವಣಗೆರೆ ನಮ್ಮ ರಾಜ್ಯದ ಹೃದಯ ಭಾಗವಾದರೆ... ರಾಜ್ಯದ ಹಿಂಬಾಗ...(ಬಳ್ಳಾರಿ?) ಮುಂಬಾಗ...(ಬೆಳಗಾವಿ???) ಕೆಳಬಾಗ....(ಶಿವಮೊಗ್ಗ??) ಯಾವುವು ಅಂತ ತಿಳಿಸುವಿರಾ ಗುರುವರ್ಯ.......

    ReplyDelete
  16. @ Shashi jois :- ಏನೋ ನಿಮ್ಮಂಥ ದೊಡ್ಡ ದೊಡ್ಡವರ ದಯೆ ಆಶೀರ್ವಾದ ಚನ್ನಾಗಿದೆ ಅನಿಸುತ್ತೆ ಅದಕ್ಕೆ ನನ್ನ ಲೈಫ್ ಸಕ್ಕತ್ ಆಗಿದೆ :);) thank for the comments madam

    ReplyDelete
  17. @Mahesh :- ಹೇಳಿಕೊಳ್ಳೋ ಅಂತ ಟ್ಯಾಲೆಂಟ ಇನ್ನು ಬೆಳೆದಿಲ್ಲ ಬಿಡಿ ನನಗೆ..! ಹೌದು ಏನು ತುಂಬಾ ಹೊಗೊಳ್ತಾ ಇದ್ದೀರಾ ಏನ್ ಸಮಾಚಾರ.....! ದಾವಣಗೆರೆ ನಮ್ಮ ರಾಜ್ಯದ ಹೃದಯ ಭಾಗ ಅನ್ನೋದೇನೋ ನಿಜ ಆದ್ರೆ ನೀವು ಕೇಳೋ ಹಾಗೆ

    ಮುಂಬಾಗ...

    ಹಿಂಬಾಗ...

    ಕೆಳಬಾಗ...

    ಹ್ಮಂ ಇನ್ನೊದು

    ಮೇಲ್ಬಾಗ.... ಅಂತ ಯಾವ್ದು ನಾನು ಕೇಳಿಲ್ಲ ನೀವು ಕೇಳ್ತಾ ಇದ್ದೀರಾ ಅಂತ ರಿಸರ್ಚ್ ಮಾಡ್ಬೇಕು ಅಷ್ಟೇ..!

    ಇರ್ಲಿ ಬಿಡಿ ತುಂಬಾ ಚನ್ನಾಗಿ ಕಾಮೆಂಟ್ ಕೊಟ್ಟಿದಿರ ಧನ್ಯವಾದ

    ReplyDelete
  18. ಎಸ್ತ ಬ್ಲಾಗ್ ಮಂಜಣ್ಣ ನಿಂದು. ಈ ಪದ್ಯಕ್ಕೆ ಕಮೆಂಟ್ ಹಾಕಿದ್ದ ನೆನಪು ಎಲ್ಲೋ.
    ಸಂದಾಗೈತಿ ಮಂಜಣ್ಣ.
    ಮಂಜ ಯಾರು ಅಂತ ನಮಗೆ ಗೊತ್ತಳೋ!!

    ReplyDelete
  19. @Sitaram :- ಇದು ಒಂದು ಅದು ಒಂದು ಸರ್ ಎರಡನ್ನು ಕಷ್ಟ ಪಟ್ಟು ಮೆಂಟೈನ್ ಮಾಡ್ತಾ ಇದೀನಿ ಅಲ್ಲಿನು ಒನ್ ಟೈಮ್ ಕಾಮೆಂಟ್ಸ್ ಕೊಟ್ಟಿದ್ರಿ ಇದು ನನ್ನ ಕಲ್ಪನಾ ಲೋಕ ಅದು ಕವನಗಳ ಲೋಕ

    ReplyDelete
  20. ದೊಡ್ಡಮನಿ ಮಂಜು ರವರೆ ನಿಮ್ಮ ಗಾದೆಗಳ ಮಂಜಿನಮಾಲೆ ಮಜಾ ಇದೇರಿ.ಅದೇನು ಉತ್ತರ ನೀವೇ ಹೇಳ್ರಲ್ಲ......?ಧನ್ಯವಾದಗಳು

    ReplyDelete
  21. @ಕಲರವ:- ಅವರೇ ನಿಮ್ಮ ಕಾಮೆಂಟ್ಸ್ ಗೆ ಧನ್ಯವಾದ ನೀವು ಹಾಕಿರೋ ಕಾಮೆಂಟ್ಸ್ ನನ್ನ ಗೋವಿಂದನ ಪುರಾಣಕ್ಕೆ ಸಂಬದಿಸಿದ್ದು ಮಿಸ್ ಮಾಡಿಕೊಂಡು ಮಂಜು ಹೀಗೇನೆ ಶೀರ್ಷಿಕೆಗೆ ಹಾಕಿದಿರ ಅನಿಸುತ್ತೆ

    ReplyDelete
  22. ಹೌದು ಮಂಜುರವರೆ,ಮಿಸ್ ಮಾಡಿಕೊಂಡಿದ್ದೇನೆ,ಏನು ಇದು ನಿಮ್ಮ biodata ನಾ,ಮಂಜು ಹೀಗೆನಾ.....? ಚೆನ್ನಾಗಿದೆ.ಅಭಿನಂದನೆಗಳು

    ReplyDelete