ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Wednesday, 20 January 2010

ಶಿಷ್ಯನ ಹಿಂದೆಯೇ ಗುರುವೇ ?

7 comments:

 1. ನಿನ್ನ ಅಂತರಾಳದ ಆರ್ಥ ನಾದ ಅರ್ಥವಾಗದು ವಿಧಿಗೆ

  ReplyDelete
 2. ಕರುಣೆ ಇಲ್ಲದ ವಿಧಿ ಅದಕ್ಕೆ ಯಾರ ಕೂಗು ಕೇಳೋದಿಲ್ಲ

  ReplyDelete
 3. ಬಹಳ ಒಳ್ಳೆಯ ನಮನ-ಕವನ, ಚನ್ನಾಗಿದೆ ಹಿರಿಯ ಕಲಾವಿದರಿಗೆ ಅಗಲಿದ ಚೇತನಗಳಿಗೆ ನಮ್ಮ ಬಾಷ್ಪಾಂಜಲಿಯ ವಿಧ..ನಿಜವಾಗಿಯೂ ಚಾಮಯ್ಯ ಮೇಷ್ಟ್ರು ..ಶಿಸ್ತಿನ ನಟ..ಪ್ರಬುದ್ಧ ನಟ.

  ReplyDelete
 4. ಮಂಜು
  ನಿನ್ನ ಕವನದಲ್ಲಿ ನಿಜವಾಗ್ಲೂ ಭಾವ ತುಂಬಿದೆ.
  ನಮ್ಮನಗಲಿದ ಆ ಮರು ನಟರಿಗೆ ನನ್ನದು ಕೂಡ ನಮನ.
  ನೀನು ತುಂಬಾ ಚೆನ್ನಾಗಿ ಬರೀತಿಯ,ಪದಗಳ ಜೋಡಣೆಯೂ ಅಷ್ಟೇ ಚೆನ್ನಾಗಿದೆ. ಹೀಗೇ ಬರೀತಾಯಿರು.

  ReplyDelete